Their is a cold war happening between Darshan and producer Munirathna. Munirathna who attended Seetarama Kalyanotsava gave taunt to Darshan. <br /> <br /> ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ ಕುರುಕ್ಷೇತ್ರದಲ್ಲಿ ದರ್ಶನ್‌ಗಿಂತಲೂ ಹೆಚ್ಚು ನಿಖಿಲ್ ಕುಮಾರಸ್ವಾಮಿ ಅವರಿಗೆ ಆಧ್ಯತೆ ನೀಡಿದ್ದಾರೆ ನಿರ್ಮಾಪಕ ಮುನಿರತ್ನ ಅನ್ನುವ ಸುದ್ದಿ ಹರಿದಾಡ್ತಿರುವಾಗಲೇ ಮುನಿರತ್ನ ಒಂದು ಹೇಳಿಕೆ ಕೊಟ್ಟಿದ್ದಾರೆ.